PTI ಇಲಿಯಾನ ಈಗ ಬಾಲಿವುಡ್ ಚಿತ್ರರಂಗದಲ್ಲಿ ಹೆಚ್ಚು ಹೆಚ್ಚು ಗಟ್ಟಿ ಆಗುತ್ತಿರುವ ನಟಿ. ದಕ್ಷಿಣ ಭಾರತದ ಈ ಚೆಲುವೆ ಈಗ ಬಾಲಿವುಡ್ ಸಿನಿಮಾ ಮಾತ್ರವಲ್ಲ ಅಲ್ಲಿನ ಕಲ್ಚರ್ ಗೂ ಸಹಿತ ತನ್ನನ್ನು ತಾನು ಹೊಂದಿಸಿಕೊಳ್ಳುತ್ತಿದ್ದಾಳೆ.ಇತ್ತೀಚೆಗೆ ನಡೆದ ಮೀಟ್ ನಲ್ಲಿ ಆಕೆ ತನಗೆ ಬಾಲಿವುಡ್ ಚಾಕೊಲೆಟ್ ಹೀರೋ ರಣಬೀರ್ ಕಪೂರ್ ಜೊತೆಗೆ ಡೇಟಿಂಗ್ ಮಾಡಲಿಷ್ಟ ಎನ್ನುವ ಮಾತು ಹೇಳಿದಳಂತೆ. ಎಲ್ಲರಿಗೂ ಗೊತ್ತಿರುವಂತೆ ರಣಬೀರ್ ಮತ್ತು ಕತ್ರಿನಾ ಕೈಫ್ ಪ್ರೀತಿ ಕಳೆದ ಮೂರುವರ್ಷಗಳಿಂದ