PR ಅರುಂಧತಿ ಚಿತ್ರದಲ್ಲಿ ನಟಿಸಿದ ಬಳಿಕ ನಟಿ ಅನುಷ್ಕ ತಾರ ಬದುಕಲ್ಲಿ ಸಿಕ್ಕಾಪಟ್ಟೆ ಬದಲಾವಣೆ ಆಯಿತು. ಅದಾದ ಬಳಿಕ ಯಶಸ್ಸುಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡ ಈ ಚೆಲುವೆ ಟಾಲಿವುಡ್ ಬ್ಯುಸಿಯೇಸ್ಟ್ ನಟಿಯಾಗಿ ಬದಲಾದರು. ಅರುಂಧತಿಯಲ್ಲಿನ ಆಕೆಯ ಪಾತ್ರವು ತಾರ ಬದುಕನ್ನು ಉಜ್ವಲ ಮಾಡಿತು. ಅದಾದ ಬಳಿಕ ಆಕೆಗೆ ಅವಕಾಶಗಳ ಸುರಿಮಳೆ. ಇದು ಹಳೆಯ ಸಂಗತಿ. ಅರುಂಧತಿ ಚಿತ್ರದ ನಿರ್ಮಾಪಕ ಶ್ಯಾಮ್ ಪ್ರಸಾದ್ ರೆಡ್ಡಿ ಅವರು ಈಗ ಅರುಂಧತಿ2 ಚಿತ್ರದ ನಿರ್ಮಾಣ