ರಜನಿಕಾಂತ್ ಅವರನ್ನು ಹಿಂದೆ ಹಾಕಿ ನೀಲಿ ಚಿತ್ರಗಳ ತಾರೆ ಸನ್ನಿಲಿಯೊನ್ ಮುಂದೆ ಸಾಗಿದ್ದಾಳೆ. ಅರೇ ಬಾಪ್ ರೇ.. ಅಂತ ನೀವು ಕೂಗೋದು ಬೇಡ ಬೇಡ ಬಿಡಿ. ಅಂತಹದ್ದೇನು ಆಗಿಲ್ಲ. ಸನ್ನಿ ಲಿಯೋನ್ ಅನ್ನೋ ನೀಲಿ ಚಿತ್ರಗಳ ತಾರೆಯ ಸಿನಿಮಾ ಜಾಕ್ಪಾಟ್ ಡಿಸೆಂಬರ್ 13 ಕ್ಕೆ ಬಿಡುಗಡೆ ಕಾಣುತ್ತಿದೆ. ಆದೆ ರೀತಿ ರಜನಿ ಕಾಂತ್ ಬಹುನಿರೀಕ್ಷಿತ ಚಿತ್ರ ಕೊಚಾಡಿಯನ್ 12 ಕ್ಕೆ ಡಿಸೆಂಬರ್ ಬಿಡುಗಡೆ ಕಾಣುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ