PR ನೂರು ಕೋಟಿಗಳ ಪ್ರಾಜೆಕ್ಟ್ ನಲ್ಲಿ ಅಸಿನ್ ನಟಿಸಿ ಬಾಲಿವುಡ್ ನಲ್ಲಿ ತನ್ನದೇ ಆದ ಸ್ಥಾನ ಪಡೆದಿದ್ದಾಳೆ ಈ ಮಲ್ಲು ಹುಡುಗಿ. ಆರು ವರ್ಷದ ತನ್ನ ಕೆರಿಯರ್ ನಲ್ಲಿ ಬಾಲಿವುಡ್ ಸ್ಟಾರ್ ನಟರಾದ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವಗನ್, ಅಮೀರ್ ಖಾನ್ ರಂತಹ ಘಟಾನುಘಟಿಗಳ ಜೊತೆಗೆ ನಟಿಸಿ ಸೈ ಎನ್ನಿಸಿ ಕೊಂಡಿದ್ದಾಳೆ ಈ ಚೆಲುವೆ. 2012ರಲ್ಲಿ ಬಿಡುಗಡೆ ಆದ ಖಿಲಾಡಿ - 786ರಲ್ಲಿ ಅಂತಿಮವಾಗಿ ಕಂಡಿದ್ದು. ಬಾಲಿವುಡ್