PR ಲತಾ ಮಂಗೇಶ್ಕರ್ ಕೈಲಿ ಹಾಡು ಹಾಡಿಸಬೇಕೆಂಬ ಬಯಕೆ ಯಾರಿಗೆ ಇರುವುದಿಲ್ಲ ಹೇಳಿ. ಆ ಒಂದು ಅವಕಾಶಕ್ಕಾಗಿ ಅದೆಷ್ಟೋ ಮಂದಿ ಕಾಯುತ್ತಿರುತ್ತಾರೆ. ಇದು ಎಲ್ಲರಿಗೂ ಸಿಗುವುದಿಲ್ಲ ಎಂಬುದು ಗೊತ್ತಿರುವ ವಿಷಯವೇ. ಆದರೆ ಕಿರುತೆರೆಯ ಹಿರಿಯ ನಟ ವೆಂಕಟಾದ್ರಿ ತಮ್ಮ ಆನಂದ ನಿಲಯಂ ಪ್ರಾಜೆಕ್ಟ್ಗಾಗಿ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರಿಂದ ಹಾಡಿಸಿದ್ದಾರೆ. ಅಂದಹಾಗೆ ಇದು ಅವರ ಎರಡು ವರ್ಷದ ಸತತ ಪ್ರಯತ್ನಕ್ಕೆ ಸಿಕ್ಕ ಫಲ.ತಿರುಪತಿ ಮತ್ತು ಅಲ್ಲಿನ ದೇವರನ್ನು ಬಣ್ಣಿಸುವಂತಹ