PR ತನ್ನ ಮುದ್ದಾದ ಬೆರಳುಗಳಿಂದ ಸ್ಲೇಟ್ ಮೇಲೆ ಆರಾಧ್ಯ ಏನೇನೋ ಬರೆದಳು. ಆ ಅರ್ಥಹೀನ ಗೆರೆಗಳು ಯಾರಿಗೂ ಅರ್ಥ ಆಗದೆ ಇದ್ದರು ಅದನ್ನು ನೋಡುವಾಗ ಹೆಚ್ಚು ಖುಷಿ ಅನ್ನಿಸುತ್ತಿತ್ತು ಎನ್ನುವ ಮಾತನ್ನು ಬಿಗ್ ಬಿ ಅಮಿತಾಬ್ ಹೇಳಿದ್ದಾರೆ. ಅವರ ಮೊಮ್ಮಗಳು ಅಭಿಷೇಕ್ ಮತ್ತು ಐಶ್ವರ್ಯ ರಾಯ್ ಬಚ್ಚನ್ ಮಗಳು ಆರಾಧ್ಯ ಬಚ್ಚನ್ ಗೆ ಮಂಗಳವಾರ ಅಕ್ಷರಾಭ್ಯಾಸ ಮಾಡಲಾಯಿತು. ಇದು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅಭಿಷೇಕ್ ಬಚ್ಚನ್ ನೆರವೇರಿಸಿದರು. ಎರಡು ವರ್ಷ