PR ಪ್ರಿಯಾಂಕಾ ನೀಡಿದ ಒಂದು ಹೇಳಿಕೆ ಬಾಲಿವುಡ್ನಲ್ಲಿ ಸಾಕಷ್ಟು ಸಂಚಲನ ಉಂಟುಮಾಡಿದೆ. ಕೆಲ ಪಡ್ಡೆ ಹುಡುಗರಿಗೆ ಆಕೆಯ ಹೇಳಿಕೆ ಖುಷಿ ನೀಡಿದ್ದರೆ, ಮತ್ತೆ ಕೆಲವರಿಗೆ ಇದು ಶಾಕ್ ನೀಡಿದೆಯಂತೆ. ಬಾಲಿವುಡ್ನಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಪ್ರಿಯಾಂಕಾಗೆ ಈಗ ಮೂವತ್ತರ ಗಡಿ ದಾಟಿದೆ. ಅಂತಹ ಸಂಚಲನಕಾರಿ ಹೇಳಿಕೆ ಅವರೇನು ನೀಡಿದ್ದಾರೆ ಎಂಬುದೇ ನಿಮ್ಮ ಪ್ರಶ್ನೆ...ಇಲ್ಲಿದೆ ಉತ್ತರ,ತಮ್ಮ ಮದುವೆ ಬಗ್ಗೆ ಮಾತನಾಡಿದ ಅವರು ನಾನು ಆರು ಸಲ ಮದುವೆಯಾಗಬೇಕು