ಬಾಲಿವುಡ್ನ ಸುಂದರಿಗಳಲ್ಲಿ ರಾಣಿ ಮುಖರ್ಜಿ ಸಹ ಒಬ್ಬಳು. ಆಕೆ ತನ್ನ ನಟನೆ ಮತ್ತು ಮಾದಕತೆಯಿಂದ ರಸಿಕರ ಮನ ಗೆದ್ದಿದ್ದಾಳೆ. ಮೊದಲಿದ್ದ ಆಕೆಯ ಅದೃಷ್ಟ ಕ್ರಮೇಣ ಕಡಿಮೆ ಆದಂತೆ ರಾಣಿ ಮುಖರ್ಜಿ ನಿಧಾನವಾಗಿ ತೆರೆಮರೆ ಆದಳು. ಆದರೆ ಆಕೆ ಎಷ್ಟೇ ಮೌನವಾಗಿದ್ದರು ರಾಣಿ ಮದುವೆ ವಿಷಯದಲ್ಲಿ ಸದಾ ಸುದ್ದಿ ಇದ್ದೇ ಇತ್ತು. ಇದಕ್ಕೆ ಸಂಬಂಧಿಸಿದಂತೆ ಆದಿತ್ಯ ಚೋಪ್ರ ನಡುವಿನ ಪ್ರೇಮ ಕಹಾನಿಯೂ ಸಹ ಎಲ್ಲಡೆ ಸದ್ದು ಮಾಡುತ್ತಿತ್ತು. ಆದರೇ ಇವೆಲ್ಲಕ್ಕೂ ಕಡಿವಾಣ