PR ಸೋನಿ ವಾಹಿನಿಯಲ್ಲಿ ಪ್ರಸಾರವಾಗುವ ಇಂಡಿಯನ್ ಐಡಲ್ ಜ್ಯೂನಿಯರ್ ರಿಯಾಲಿಟಿ ಶೋನಲ್ಲಿ ಬೆಂಗಳೂರಿನ ಬಾಲೆ ಅಂಜನಾ ಪದ್ಮನಾಭನ್ ಪಾಲ್ಗೊಂಡಿದ್ದಾರೆ. ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆಯಲ್ಲಿ 10ರ ಹರೆಯದ ಈ ಬಾಲಕಿ ಎಲ್ಲರನ್ನು ಮೋಡಿಗೊಳಿಸಿದ್ದಾಳೆ. ಈ ಹುಡುಗಿ ಇದೀಗ ಫೈನಲ್ ತಲುಪಿದ್ದು ಎಲ್ಲರ ನೆಚ್ಚಿನ ಸ್ಪರ್ಧೆಯಾಗಿ ಹೊರಹೊಮ್ಮಿದ್ದಾರೆ. ದೇಶದ ನಾಲ್ಕು ವಲಯಗಳಿಂದ ಸ್ಪರ್ಧೆಗಳು ಪ್ರಶಸ್ತಿ ಸುತ್ತಿನಲ್ಲಿದ್ದಾರೆ. ಉತ್ತರವಲಯದ ಜಮ್ಮು ಕಾಶ್ಮೀರದಿಂದ ಅನ್ಮೋಲ್ ಜೈಸ್ವಾಲ್, ದಕ್ಷಿಣ ವಲಯದಿಂದ ಬೆಂಗಳೂರಿನ ಅಂಜನಾ ಪದ್ಮನಾಭನ್, ಪೂರ್ವವಲಯದಿಂದ ಪಶ್ಚಿಮ