ಇಂದು ಬಹು ನಿರೀಕ್ಷಿತ ಚಿತ್ರ ಧೋಮ್3 ತೆರೆಯನ್ನು ಅಪ್ಪಳಿಸಲಿದೆ. ಸಾಕಷ್ಟು ತಿಂಗPR ಳುಗಳಿಂದ ಸುದ್ದಿ ಮಾಡುತ್ತಿರುವ ಯಶ್ ಚೋಪ್ರ ಪ್ರೊಡಕ್ಷನ್ ಹೌಸ್ ನಿಂದ ಬಿಡುಗಡೆ ಆಗುತ್ತಿದೆ. ಅಮೀರ್ ಖಾನ್ ,ಅಭಿಷೇಕ್ ಬಚ್ಚನ್, ಕತ್ರಿನಾ ಕೈಫ್ ನಟಿಸಿರುವ ಈ ಚಿತ್ರವು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ.ಈ ಚಿತ್ರದ ಟಿಕೆಟ್ ದರಗಳು ಸಹ ಅನೇಕ ವಿಧದಲ್ಲಿವೆ ಮಲ್ಟಿಪ್ಲೆಕ್ಸ್ ಗೆ 250 -500 , ಐ ಮ್ಯಾಕ್ಸ್ 400 -600 ರುಗಳ ವರೆಗೂ ಇದೆ. ಇದು