PR ಅಲ್ಕೋಹಾಲನ್ನು ಸೇವಿಸಿ ಅದರಿಂದ ಅನೇಕ ಅನಾಹುತಗಳಿಗೆ ಎಡೆ ಮಾಡಿದ ನಟ ಸಲ್ಮಾನ್ ಖಾನ್. ಈ ಕ್ಷಣವು ಅದರಿಂದ ತೊಂದರೆ ಎದುರಿಸುತ್ತಿರುವ ಆ ಸೂಪರ್ ಸ್ಟಾರ್ ಜೀವನದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಯಾರೇ ಆಗಿರಲಿ ಇಂತಹ ತೊಂದರೆ ಎದುರಿಸ ಬಾರದು ಅಷ್ಟೊಂದು ಮಟ್ಟಿಗೆ ಅವರು ತೊಂದರೆ ಎದುರಿಸಿದ್ದಾರೆ ಎಂದೇ ಹೇಳ ಬಹುದು.ಆದರೆ ಇದಕ್ಕೆ ಪೂರಕ ಅನ್ನುವ ಹಾಗೆ ಈಗ ಅಂತಹದೇ ಮತ್ತೊಂದು ಘಟನೆ ನಡದಿದೆ ಬಾಲಿವುಡ್ ನಲ್ಲಿ .ಮಧ್ಯಾನ್ಹದ