PTI ಒಬ್ಬೊಬ್ಬರಿಗೆ ಒಂದೊಂದು ವಸ್ತುವಿನ ಪ್ರೀತಿ ವ್ಯಾಮೋಹ ಇರುವುದು ನಿಜವೇ. ಜಾನ್ ಅಬ್ರಾಹಂಗೆ ಬೈಕ್ ಮೇಲೆ ಇರುವ ಪ್ರೀತಿಯಂತೆ ಇಮ್ರಾನ್ಗೆ ತಮ್ಮ ಕಾರ್ ಮೇಲೆ ಪ್ರೀತಿ ಮೂಡಿದೆಯಂತೆ. ಆ ಮೋಹ ಎಷ್ಟರ ಮಟ್ಟಿಗೆ ಹಬ್ಬಿದೆ ಎಂದರೆ ಬೇರೆಯವರಿಗೆ ಅದನ್ನು ಓಡಿಸಲು ಕೊಡುವುದಿರಲಿ, ಮುಟ್ಟಲೂ ಬಿಡುತ್ತಿಲ್ಲವಂತೆ. ಅಷ್ಟರಮಟ್ಟಿಗಿದೆ ಅವರ ಕಾರ್ ಪ್ರೀತಿ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಮುಂಜಾನೆ ಎದ್ದು ಎಷ್ಟೇ ಕೆಲಸವಿದ್ದರೂ ಅವರ ಕಾರ್ಗೆ ಸ್ನಾನ ಮಾಡಿಸುವ ಜವಾಬ್ದಾರಿಯನ್ನು ಅವರು