PRPR ವಾರಕ್ಕೊಂದರಂತೆ ತನ್ನ ಚಿತ್ರ ಚಿತ್ರ ಬಿಡುಗಡೆ ಆದರೆ ಯಾವ ಕಲಾವಿದರಿಗೆ ಖುಷಿ ಮತ್ತು ಥ್ರಿಲ್ಲಿಂಗ್ ಆಗುವುದಿಲ್ಲ. ಅಂತಹದ್ದೇ ಒಂದು ಬಗೆಯ ಥ್ರಿಲ್ ನಲ್ಲಿ ಇದ್ದಾಳೆ ಇಲಿಯಾನ. ಆಕೆಯ ಎರಡು ಹಿಂದಿ ಚಿತ್ರಗಳು ಮಾರ್ಚ್ 28 ಹ್ಯಾಪಿ ಎಂಡಿಂಗ್ ಮತ್ತು ಎಪ್ರಿಲ್ 4ರಂದು ಮೈ ತೇರಾ ಹೀರೋ ಬಿಡುಗಡೆ ಆಗಲಿದೆ. ಈ ಎರಡು ಚಿತ್ರಗಳಲ್ಲಿ ಇಲಿಯಾನೆಗೆ ಉತ್ತಮ ಪಾತ್ರಗಳು ಇವೆಯೆಂದು ಹೇಳಿದ್ದಾಳೆ. ಈ ಚಿತ್ರಗಳು ಸೂಪರ್ ಡೂಪರ್ ಸಕ್ಸಸ್ ಆಗುವುದಲ್ಲದೆ,