PR ನಮಗೆ ಗೊತ್ತಿರುವಂತೆ ಒಂದೇ ರೀತಿಯ ಏಳು ಜನರು ಜನ್ಮ ಎತ್ತಿರುತ್ತಾರಂತೆ. ಅಂತಹ ಹೋಲಿಕೆಗಳ ಜನ ಕಂಡಾಗ ಆಶ್ಚರ್ಯ ಆಗುವುದು ಸಹಜ. ಆದರೆ ಸಿನಿಮಾರಂಗದಲ್ಲಿ ಆ ರೀತಿಯ ಹೋಲಿಕೆ ಇರುವವರನ್ನು ಕಂಡಾಗ ಹೆಚ್ಚು ವಿಶೇಷ ಅನ್ನಿಸುತ್ತದೆ. ಅಂತಹವರು ಬಾಲಿವುಡ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ ಎಂದೇ ಹೇಳ ಬಹುದು.. ಈಗ ನೋಡಿ ಇತ್ತೀಚೆಗಷ್ಟೇ ಬಿಡುಗಡೆ ಆದ ಜೈ ಹೋ ಕಥೆ ಬಗ್ಗೆ ಹೇಳೋಕ್ಕಿಂತ ಅದರ ಹೀರೋಯಿನ್ ಡೈಸಿ ಷಾ ಬಗ್ಗೆ