PR ಮಲ್ಟಿ ಸ್ಟಾರ್ ಗಳ ಸಿನಿಮಾದಲ್ಲಿ ನಟಿಸೋಲ್ಲ ಅಂತ ಸ್ಯಾಂಡಲ್ ವುಡ್ ನ ಮಂದಿ ಬೊಂಬಡಾ ಬಜಾನ ಮಾಡ್ತಾ ಇದ್ದರೆ ಬೇರೆ ಭಾಷಿಗರು ನಾವು ಹೇಗೆ ಮಾಡಿದ್ರು ಗೆದ್ದೇ ಗೆಲ್ತಿವಿ ಎಂದು ಧೈರ್ಯವಾಗಿ ಒಟ್ಟಿಗೆ ನಟಿಸಿ ಗೆದ್ದು ತೋರಿಸಿದ್ದಾರೆ. ನಮ್ ಕನ್ನಡ ಇಂಡಸ್ಟ್ರಿ ತುಂಬಾ ಸ್ಮಾಲು ಬಿಡಿ ಅದಕ್ಕೆ ಹೀಗೆ ಅಂತ ನೀವು ಹೇಳ ಬಹುದು , ಇರಬಹುದು, ಆದರೆ ಸಿನಿಮಾ ವಾಸ್ತು ಪ್ರಕಾರ ಮಲ್ಟಿ ತಾರೆಗಳ ಚಿತ್ರಗಳು ಗೆದ್ದಿರುವುದು