PRPR ಕೇವಲ ಹೇಳುವುದು ಮಾತ್ರವಲ್ಲ ಅದನ್ನು ಕೃತಿಗೆ ತರುವ ಗುಣ ಸಹ ಕೆಲವರು ತಮ್ಮ ಬದುಕಲ್ಲಿ ಅಳವಡಿಸಿಕೊಂಡಿರುತ್ತಾರೆ. ಅಂತಹ ಉತ್ತಮ ಅಂಶಗಳನ್ನು ಹಾಲಿವುಡ್ ನ ಪ್ರಖ್ಯಾತ ಪಾಪ್ ಗಾಯಕಿ ಮಡೋನ್ನಾ ಹೊಂದಿದ್ದಾರೆ. ಆಕೆಗೆ ಸಹಾಯ ಮಾಡುವುದು ಅಂದ್ರೆ ತುಂಬಾ ಇಷ್ಟ. ಪ್ರಕೃತಿಯ ವಿಕೋಪಕ್ಕೆ ಒಳಗಾದವರಿಗೆ ಉತ್ತಮ ರೀತಿಯಲ್ಲಿ ಸಹಾಯ ಮಾಡುತ್ತಾರಂತೆ. ಮೂರು ವರ್ಷಗಳ ಹಿಂದೆ ಹೈಟಿಯಲ್ಲಿ ಉಂಟಾದ ಭೂಕಂಪದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆ ಸಮಯದಲ್ಲಿ ಭೂಕಂಪದ ಕೋಪದಿಂದ