PR ಈ ಬಾರಿ ಹಬ್ಬದ ಸೀಸನ್ನಲ್ಲಿ ಎರಡು ಚಿತ್ರಗಳು ಬಿಡುಗಡೆಯಾಗುತ್ತಿವೆ. ಮೊದಲನೆಯದು ಚೆನ್ನೈ ಎಕ್ಸ್ಪ್ರೆಸ್ ಹಾಗೂ ಎರಡನೆಯದು ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ದೊಬಾರ ಚಿತ್ರಗಳು ಚಿತ್ರಮಂದಿರಕ್ಕೆ ದಾಂಗುಡಿ ಇಡಲಿವೆ. ಎರಡು ಚಿತ್ರಗಳು ಹಬ್ಬದ ಸಮಯದಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಸಹಜವಾಗಿಯೇ ಟಿಕೆಟ್ ಬೆಲೆಯಲ್ಲಿ ಏರಿಕೆಯಾಗಲಿದೆ. ಮುಂಬಯಿಯಲ್ಲಿ ವಾರದ ದಿನಗಳಲ್ಲಿ ಅಂದಾಜು ಶೇ.40ರಷ್ಟು ಬೆಲೆ ಏರಿಕೆಯಾದರೆ, ವಾರಾಂತ್ಯದಲ್ಲಿ ಶೇ.20ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಪ್ರಸ್ತುತ ದಿನಗಳಲ್ಲಿ ಮಲ್ಟಿಫ್ಲೆಕ್ಸ್ನಲ್ಲಿ ಒಂದು ಟಿಕೆಟ್ನ ಬೆಲೆ