PR ಟಾಲಿವುಡ್ ಪ್ರತಿಭಾವಂತ ನಟರಲ್ಲಿ ಪ್ರಭಾಸ್ ಸಹ ಒಬ್ಬರು. ಅವರು ಈಗ ಬಾಹುಬಲಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದಕ್ಕೆಂದು ತಮ್ಮ ಸಂಪೂರ್ಣ ಸಮಯ ಮೀಸಲಿಟ್ಟಿದ್ದಾರೆ. ಇದಕ್ಕೂ ಮುನ್ನ ಪ್ರಭಾಸ್ ಅವರು ವಿ.ವಿ. ವಿನಾಯಕ್ ಅವರ ನಿರ್ದೇಶನದ ಕನ್ನಡ ಹಿಟ್ ಚಿತ್ರವಾಗಿದ್ದ ಯೋಗಿ ರೀಮೇಕ್ ಚಿತ್ರದಲ್ಲಿ ನಟಿಸಿದ್ದರು. ಆದರೆ ಅದು ಹೇಳಿಕೊಳ್ಳುವಂತಹ ಯಶಸ್ಸು ನೀಡಿರಲಿಲ್ಲ. ಈಗ ಮತ್ತೆ ಕನ್ನಡ ಚಿತ್ರದ ಕಡೆ ವಾಲಿದ್ದಾರೆ.ಶ್ರೀಮುರಳಿ, ಹರಿಪ್ರಿಯ ನಟಿಸಿರುವ ಪ್ರಶಾಂತ್ ನಿರ್ದೇಶನದ ಉಗ್ರಂ ಚಿತ್ರದ ರೀಮೇಕ್