PR ಊರ್ಮಿಳಾ ಮಾತೋಂಡ್ಕರ್ ಎಂಬ ಚೆಲುವೆಯನ್ನು ಬೆಳ್ಳಿತೆರೆಯ ಮೇಲೆ ನಿರೀಕ್ಷಿಸುತ್ತಿದ್ದವರಿಗೆ ಒಂದು ನಿರಾಶೆ ಕಾದಿದೆ, ಸದ್ಯ ಅವರು ಕಿರುತೆರೆಗೆ ಬರುವ ಪ್ಲಾನ್ ಹಾಕಿಕೊಂಡಿರುವುದು ಅಭಿಮಾನಿಗಳಲ್ಲಿ ಬೇಸರ ತರಿಸಿದೆಯಂತೆ. ಕಳೆದ ಕೆಲವು ವರ್ಷಗಳಿಂದ ಈಕೆ ಬಾಲಿವುಡ್ನ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಅವಾರ್ಡ್ ಇಲ್ಲವೇ ಇನ್ನಾವುದೋ ಫಂಕ್ಷನ್ಗಳಲ್ಲಿ ಮಾತ್ರ ಮುಖ ತೋರಿಸುತ್ತಿದ್ದರು. ಈಗ ಟೀವಿಶೋ ಒಂದರತ್ತ ಮುಖ ಮಾಡಿರುವ ಅವರು ಒಬ್ಬ ಹದಿಹರೆಯದ ಹುಡುಗಿಯ ತಾಯಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ.ಪ್ರೇಮ್ ಕಿಶನ್ ಅವರ ಮಗ ಸಿದ್ದಾರ್ಥ