PRPR ಆಕೆಗೀಗ 48ರ ಹರೆಯ. ತಾವು ದತ್ತು ಪಡೆದ ಮೂರರ ಹರೆಯದ ಮಗ ಲೂಯಿಸ್ನನ್ನು ನೋಡಿಕೊಳ್ಳಲು ಸ್ವಲ್ಪ ಕಾಲ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. ಈಗ ಮತ್ತೆ ನಟಿಸಲು ರೆಡಿ ಎಂದಿರುವ ಸಾಂಡ್ರಾ ಬುಲಕ್ ಚೆಲುವು ಇನ್ನೂ ಮಾಸಿಲ್ಲ.ಎಷ್ಟೋ ವರ್ಷದ ಹಿಂದೆಯೇ ನಾನು ತೆರೆಮರೆಗೆ ಸರಿಯಬೇಕಿತ್ತು. ಆದರೆ ಇನ್ನೂ ಇಲ್ಲೇ ಇದ್ದೇನೆ. ಅಷ್ಟೇ ಏಕೆ ಇನ್ನು ಮುಂದೆಯೂ ಇಲ್ಲೇ ಇರುವೆ ಎಂದು ಘಂಟಾಘೋಷವಾಗಿ ಹೇಳಿದ್ದಾರೆ ಸಾಂಡ್ರಾ. ಅದೇ ವಿಷಯವನ್ನು ಜೋಕ್ ಆಗಿಯೂ