PR ಈ ಟೀವಿ ಕನ್ನಡದಲ್ಲಿ ಪ್ರಸಾರವಾದ ಬಿಗ್ಬಾಸ್ ಬಂದ ನಂತರ ಬಹುತೇಕರ ಅದೃಷ್ಟ ಬದಲಾಗಿದೆ. ಶ್ವೇತಾ ಪಂಡಿತ್ ಕೂಡಾ ಅವರಲ್ಲಿ ಒಬ್ಬರು. ಇತ್ತೀಚೆಗಷ್ಟೇ ಲೂಟಿ ಎನ್ನುವ ಚಿತ್ರದಲ್ಲಿ ಶ್ವೇತಾ ಪಂಡಿತ್ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಬಂದಿತ್ತು. ಈಗ ಅದೇ ಶ್ವೇತಾ ಮತ್ತೊಂದು ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಅವರಿಗೆ ನಾಯಕನಾಗಿ ಚಂದನ್ ಕಾಣಿಸಿಕೊಂಡಿದ್ದಾರೆ, ಇದ್ಯಾರು ಚಂದನ್ ಎನ್ನಬೇಡಿ, ಈಟಿವಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಹೀರೋ. ಅವರಿಬ್ಬರು ನಟಿಸುತ್ತಿರುವ ಹೊಸ ಚಿತ್ರಕ್ಕೆ ಎರಡೊಂದ್ಲ