PRPR ಎಲ್ಲರ ಕಣ್ಣು ಈಗ ಅನುಷ್ಕಾ ತುಟಿಯ ಮೇಲೆ ಬಿದ್ದಿದೆಯಂತೆ. ಅಯ್ಯೋ ಇದೇನಿದು ಎಂದು ಗಾಬರಿಯಾಗಬೇಡಿ. ಈಕೆ ಇತ್ತೀಚೆಗಷ್ಟೇ ತುಟಿ ಸರ್ಜರಿ ಮಾಡಿಕೊಂಡಿದ್ದಾರೆ. ರಬ್ನೇ ಬನಾದೇ ಜೋಡಿ ಚಿತ್ರದಲ್ಲಿ ನಟಿಸುವ ದಪ್ಪಗಿದ್ದ ಅನುಷ್ಕಾ ಡಯಟ್ ಮಾಡಿ ತೆಳ್ಳಗಾಗಿದ್ದರು. ಆದರೆ ತುಟಿ ಮಾತ್ರ ಕೊಂಚ ಅಗಲ ಇದ್ದದ್ದು ಈಕೆಯ ಗಮನಕ್ಕೆ ಬಂದಿತ್ತಂತೆ. ಕೊನೆಗೆ ಬೇರೆ ದಾರಿ ಇಲ್ಲದೆ ತುಟಿ ಸರ್ಜರಿ ಮಾಡಿಕೊಂಡಿದ್ದಾರೆ. ಎಲ್ಲಿ ಹೋದರೂ ಮಂದಿ ತುಟಿಯ ಬಗ್ಗೆ ಪ್ರಶ್ನೆ ಕೇಳುವುದನ್ನು