PR ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಎಂದಿಗೂ ಬೇಡಿಕೆ ಕಳೆದುಕೊಳ್ಳದ ನಟ. ಅವರು ಕೇವಲ ಸಿನಿಮಾಗಳಿಂದ ಮಾತ್ರವಲ್ಲ ತಮ್ಮ ಬರಹಗಳು ಮತ್ತು ಸಾಮಾಜಿಕ ಜಾಲತಾಣ ಗಳಿಂದಲೂ ಅಪಾರವಾದ ಸ್ನೇಹಿತರನ್ನು ಸಂಪಾದಿಸಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಅವರು ಭಾಗವಹಿಸುವಿಕೆ ವಿನೂತನ. ಅವರ ಟ್ವಿಟ್ಟರ್ ಅಕೌಂಟ್ ನಲ್ಲಿ ಅವರನ್ನು ಫಾಲೋ ಮಾಡೋ ಮಂದಿ ಈಗ ಎಪ್ಪತ್ತು ಲಕ್ಷ ಜನರಂತೆ. ಬಾಲಿವುಡ್ ಆಕ್ಟೀವ್ ಬ್ಲಾಗರ್ ಆಗಿರುವ ಬಿಗ್ ಬಿ ಅವರ ಬ್ಲಾಗ್ ಫಾಲೋಯರ್ಸ್