PTI ಭಾಗ್ ಮಿಲ್ಕಾ ಭಾಗ್ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದವರಲ್ಲಿ ದಿವ್ಯಾ ದತ್ತಾ ಕೂಡಾ ಒಬ್ಬರು. ಈ ಅತ್ಯುತ್ತಮ ಅಭಿನಯಕ್ಕಾಗಿ ಅವರು ವಿಮರ್ಶಕರು ಭೇಷ್ ಎನಿಸಿಕೊಂಡಿದ್ದೂ ಆಯಿತು.ಮುಂಬೈ: ಸಾಕಷ್ಟು ಪ್ರಶಂಸೆ ಪಡೆದ ಈ ನಟಿ ಮುಂದೆ ಯಾವ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಕುತೂಹಲವೇ. ಅವರ ಮುಂದಿನ ಚಿತ್ರ ಡಿಫರೆಂಟ್ ಎನಿಸುವ ಐಟಂ ನಂಬರ್ನಲ್ಲಿ ಮೈ ಕುಣಿಸಲು ತಯಾರಾಗುತ್ತಿದ್ದಾರೆ. ಇದೇ ಮೊದಲ ಬಾರಿಗೆ ಐಟಂ ಸಾಂಗ್ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಅನುಭವ ರೋಮಾಂಚನವಾದುದು ಎಂದು