PR ಒಂದು ಮಗುವಿನ ತಾಯಿಯಾದ ಬಳಿಕ ಬಾಲಿವುಡ್ಗೆ ಎಂದು ಮರಳುತ್ತಾರೆ ಎಂದು ಕಾದುಕೊಂಡಿದ್ದ ಅಭಿಮಾನಿಗಳಿಗೊಂದು ಸಿಹಿ ಸುದ್ದಿ ಇದೆ. ಐಶ್ವರ್ಯಾ ಮದುವೆಯಾದ ಬಳಿಕ ನಟಿಸಿದ ಕೊನೆಯ ಚಿತ್ರ ಸಂಜಯ್ ಲೀಲಾ ಬನ್ಸಾಲಿಯವರ ಗುಝಾರಿಶ್. ಈಗ ಅವರದ್ದೇ ನಿದರ್ೇಶನದ ಚಿತ್ರವೊಂದರ ಮೂಲಕ ರೀ ಎಂಟ್ರಿ ಪಡೆಯಲಿದ್ದಾರಂತೆ.ಆದರೆ ಅದು ಫುಲ್ ಟೈಂ ಚಿತ್ರವಲ್ಲವಂತೆ. ರಾಮ್ ಲೀಲಾ ಚಿತ್ರದಲ್ಲಿ ಐಶ್ಗೊಂದು ಐಟಂ ಹಾಡು ಕೊಡುವ ಯೋಚನೆಯಲ್ಲಿ ಸಂಜಯ್ ಇದ್ದಾರೆ ಎನ್ನಲಾಗಿದೆ. ಈ ಕುರಿತು ಸುದೀರ್ಘ