PRPR ಹಿಂದಿ, ತಮಿಳು, ಬೆಂಗಾಲಿ ಭಾಷೆಗಳಲ್ಲಿ ಒಟ್ಟು 40 ಚಿತ್ರಗಳಲ್ಲಿ ನಟಿಸಿರುವ ಚೆಲುವೆ ಐಶ್ವರ್ಯ ರೈ ಅವರ ಆಸ್ತಿ 240 ಕೋಟಿ ರೂಪಾಯಿಗಳು! ಅಚ್ಚರಿಯಾದರೂ ಇದು ಸತ್ಯ. ಕರಾವಳಿ ಮೂಲದ ಈ ಬೆಡಗಿ ಬಚ್ಚನ್ ಕುಟುಂಬದ ಅಭಿಷೇಕ್ನನ್ನು ವರಿಸಿದ ವಿಶ್ವಸುಂದರಿ.ಇದು ಕಳೆದ ವರ್ಷದ ಲೆಕ್ಕಾಚಾರ. ಈ ಬಾರಿಯ ಅಂಕಿ ಅಂಶಗಳಿನ್ನೂ ದೊರೆತಿಲ್ಲ. ಈಕೆ ಬಾಲಿವುಡ್ ಸಿನಿರಂಗದ ಅತ್ಯಂತ ಯಶಸ್ವಿ ನಟಿ. ಹಾಗೆಂದು ಈ ಎಲ್ಲಾ ಮೊತ್ತವನ್ನು ಆಕೆ ಚಿತ್ರಗಳಿಂದ ಗಳಿಸಿಕೊಂಡಿಲ್ಲ.