PR ಅಂಕುರ್ (1974) , ಭೂಮಿಕ (1977)ಚಿತ್ರಗಳಿಗೆ ನಿರ್ದೇಶಕ ಶ್ಯಾಮ್ ಬೆನಗಲ್ ಅವರ ಜೊತೆ ಸಹಾಯಕ ನಿರ್ದೇಶಕರಾಗಿದ್ದ ಪ್ರಹ್ಲಾದ್ ಕಕ್ಕರ್ ತಮ್ಮನ್ನು ಜಾಹಿರಾತು ನಿರ್ದೇಶನದ ಕಡೆಗೆ ತೊಡಗಿಸಿಕೊಂಡರು. ಪ್ರಹ್ಲಾದ್ ಕಕ್ಕರ್ ಅವರಿಗೆ ಒಂದು ಸಿನಿಮಾ ನಿರ್ದೇಶಿಸುವ ಯೋಜನೆ ಮತ್ತು ಆಸೆ ಇದೆ. ಇಲ್ಲಿ ಹೆಣ್ಣುಮಗಳ ಬದುಕು ಇಪ್ಪತ್ತೊಂದು ವರ್ಷ ದಿಂದ ಇಪ್ಪತ್ತೊಬ್ಬತ್ತು ವರ್ಷಗಳ ನಡುವೆ ನಡೆಯುವ ಕಥೆ ಇದೆ. ಇದಕ್ಕೆ ಐಶ್ವರ್ಯ ರೈ ಸೂಟ್ ಅಂತ ಕಕ್ಕರ್ ಅಭಿಪ್ರಾಯ.PR ಅದಕ್ಕಾಗಿ