PTIPTI ಸೆಲೆಬ್ರೆಟಿ ಮಕ್ಕಳು ಎಷ್ಟು ಸ್ಟೈಲಿಷ್ ಆಗಿರುತ್ತಾರೆ ಅಂತ ನಿಮಗೆ ಗೊತ್ತಾ? ಇದೀಗ ಜನಗಳು ಸೆಲೆಬ್ರೆಟಿಗಳ ಮಕ್ಕಳ ಕಡೆ ಹೆಚ್ಚು ಗಮನ ಹರಿಸ್ತಾ ಇದಾರೆ ಕಣ್ರೀ... ಯಾಕೆಂದ್ರೆ ಸೆಲೆಬ್ರೆಟಿಗಳ ಮಕ್ಕಳು ಇದೀಗ ಸ್ಟೈಲಿಶ್ ಕಾಂಪಿಟೇಷನ್ಗಳಲ್ಲಿ ಒಬ್ಬರನ್ನು ಒಬ್ಬರು ಮೀರಿಸುತ್ತಿದ್ದಾರಂತೆ.ವಯಸ್ಸು ಎಷ್ಟೇ ಆಗಿದ್ದರೂ, ಅಭಿಮಾನಿಗಳಿಂದ ಬಾಲಿವುಡ್ ಬೇಬಿ ಎಂದು ಕರೆಸಿಕೊಳ್ಳುವ ಐಶ್ವರ್ಯ ರೈ ಮಗಳು ಆರಾಧ್ಯಾ ಅತ್ಯಂತ ಸ್ಟೈಲಿಶ್ ಆಗಿದ್ದಾಳೆ ಅಂತ ಎಲ್ರೂ ಮಾತಾಡ್ಕೊಳ್ತಾ ಇದಾರೆ. ಆದ್ರೆ ಇನ್ನೊಂದೆಡೆ ಈ ಆರಾಧ್ಯಾಗೆ