IFM ಮಾಜಿ ವಿಶ್ವ ಸುಂದರಿ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅವರು ಮುಂಬಯಿಯ ಪಶ್ಚಿಮ ವಲಯದ ಸ್ಟೀವನ್ ಹಿಲ್ಸ್ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಮುಂಜಾನೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬಾಲಿವುಡ್ ದಂತಕಥೆ ಅಮಿತಾಬ್ ಬಚ್ಚನ್ ಅಜ್ಜನಾದ ಸಂತಸದಲ್ಲಿದ್ದರೆ, ಹೆಣ್ಣು ಮಗುವಿನ ಜನನದಿಂದ ತುಂಬಾ ಸಂತೋಷದಿಂದ ಬೀಗುತ್ತಿದ್ದಾರೆ ಪತಿ ಅಭಿಷೇಕ್ ಬಚ್ಚನ್. ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್ದುನಿಯಾಕ್ಕೆ ಭೇಟಿ ಕೊಡಿ