PR ಸುದ್ದಿಗಳು ಹರಡುವ ವಿಷಯದಲ್ಲ್ಲಿ ಜನರು ಮಾಧ್ಯಮಗಳಿಗಿಂತ ಮುಂದೆ ಇರ್ತಾರೆ. ಕತ್ರಿನಾ ಕೈಫ್ ಮತ್ತು ರಣ ಬೀರ್ ಅವರ ಪ್ರೀತಿಯ ಬಗ್ಗೆಯೂ ಅನೇಕ ಕಥೆಗಳು ಹುಟ್ಟಿಕೊಂಡಿತ್ತು. ಅದಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ ಅವರು ಅವರು ನ್ಯೂಯಾರ್ಕ್ ಗೆ ಹೋಗಿ ಬಂದ ಬಳಿಕ ಭಾಗಶಃ ಬೇರೆ ಆಗಿದ್ದಾರೆ ಎನ್ನುವ ಸುದ್ದಿ ಹರಡಿತ್ತು.ಇದಕ್ಕೆ ಪೂರಕವಾಗಿ ಅವರಿಬ್ಬರೂ ಅಮೀರ್ ಖಾನ್ ಅವರು ನೀಡಿದ ಪಾರ್ಟಿ ಸೇರಿದಂತೆ ಅನೇಕ ಪಾರ್ಟಿಗಳಿಗೆ ಬೇರೆ ಬೇರೆಯಾಗಿ ಬಂದಿದ್ದರು. ಇದರಿಂದ ಇವರಿಬ್ಬರು