PRPR ಈಗಂತೂ ದುಡ್ಡಿಗೆ ಬೆಲೆನೇ ಇಲ್ಲ. ಅದರಲ್ಲೂ ಸಿನಿಮಾ ಪ್ರೊಡಕ್ಷನ್ ಗೆ ಸುರಿಯುವ ಹಣವನ್ನು ಯಾರಿಗೂ ಲೆಕ್ಕ ಮಾಡೋಕೆ ಆಗಲ್ಲ. ಅಷ್ಟೊಂದು ಸೊನ್ನೆಗಳಿರುತ್ತವೆ ಒಂದರ ನಂತರ! ಬಹು ನಿರೀಕ್ಷಿತ ಚಿತ್ರ ಧೂಮ್3. ಇದರಲ್ಲಿ ಒಂದು ಹಾಡಿಗೆ ಮಾಡಿರುವ ಖರ್ಚಿನಿಂದ ನಮ್ಮ ಕನ್ನಡ ಇಂಡಸ್ಟ್ರಿಯ ಸಣ್ಣ ಪುಟ್ಟ ನಿರ್ಮಾಪಕರು ಅನೇಕ ಒಳ್ಳೆ ಸಿನಿಮಾಗಳನ್ನು ತೆಗೆಯಬಹುದು.ಅಮೀರ್ ಖಾನ್, ಅಭಿಷೇಕ್ ಬಚ್ಚನ್, ಉದಯ್ ಚೋಪ್ರಾ, ಕತ್ರಿನಾ ಕೈಫ್ ಮುಖ್ಯ ಭೂಮಿಕೆಯಲ್ಲಿ ಇರುವ ಈ ಚಿತ್ರವನ್ನು