ಹಿಮ್ಮತ್ ವಾಲ ರೀಮೇಕ್ ಬಾಕ್ಸಾಫೀಸಿನಲ್ಲಿ ಸೋತು ಹೈರಾಣಾದ ಬಳಿಕ ಧೃತಿಗೆಡದ ತಮನ್ನಾ ಈಗ ಮೊದಲಿನ ಖುಷಿಯಲ್ಲೇ ಅಕ್ಷಯ್ ಕುಮಾರ್ ಜೊತೆ ನಟಿಸುತ್ತಿದ್ದಾಳೆ . ಆ ಚಿತ್ರವೇ ಇಟ್ಸ್ ಎಂಟರ್ ಟೈನ್ ಮೆಂಟ್. ಅದರ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ ತಮನ್ನಾಗೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಈಕೆಯ ಹೀರೊ. ಆತನ ಬಗ್ಗೆ ಜಾಸ್ತಿ ಇಂಪ್ರೆಸ್ ಆಗಿದ್ದಾಳೆ ಈ ಮಾದಕ ಚೆಲುವೆ. ಕ್ಯಾಮರಾ ಎದುರು ಅಕ್ಷಯ ನೋಡಿದಾಗ ನನ್ನನ್ನೇ ನಾನು ಮರೆತು ಹೋದೆ