PRPR ಬಹಳಷ್ಟು ದಿನಗಳ ಬಳಿಕ ನಟಿ ಸೋನಾಲಿ ಬೇಂದ್ರೆ ಮತ್ತೆ ಬಣ್ಣ ಹಚ್ಚಲಿದ್ದಾರೆ. ಮಿಲನ್ ಲೂತ್ರಿಯಾ ಅವರ ಮುಂಬರುವ ಚಿತ್ರ ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ದುಬಾರಾ ಚಿತ್ರದಲ್ಲಿ ಸೋನಾಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಿಲನ್ ಅವರ ಚಿತ್ರ ಎಂಬ ಕಾರಣಕ್ಕೆ ಒಪ್ಪಿಕೊಂಡೆ ಎಂದಿರುವ ಸೋನಾಲಿ ಅಭಿನಯದಿಂದ ಸ್ವಲ್ಪ ಕಾಲ ದೂರ ಇರಬೇಕೆಂಬ ನಿರ್ಧಾರವನ್ನು ಸಡಿಲಿಸಿದಂತಿದೆ. ಭೂಗತ ಜಗತ್ತಿನ ಕಥೆ ಹೊಂದಿರುವ ಚಿತ್ರದಲ್ಲಿ ಸೋನಾಲಿ ಅತಿಥಿ ಪಾತ್ರದಲ್ಲಿ