PR ಓ ಮೈಗಾಡ್.. ಓ ಮೈ ಗಾಡ್... ಅಭಿಷೇಕ್ ಬಚ್ಚನ್ ಗೆ ಪ್ರೀತಿ ಹಂಚ ಬೇಕಂತೆ. ಅಂತಹ ಚಂದುಳ್ಳಿ ಚೆಲುವೆ ಹೆಂಡತಿ ಇರುವಾಗ ಇದ್ಯಾಕೆ ಇಂತಹ ಬುದ್ಧಿ ಬಂತು ಎಂದು ಅಂದು ಕೊಳ್ತಾ ಇದ್ದೀರಾ .. ಅಂತಹದ್ದೇನು ಇಲ್ಲ ಬಿಡಿ ಅವರ ಹೊಸ ಸಿನಿಮಾ ಮೇರೆ ಅಪ್ನೆ ನಲ್ಲಿ ನಟಿಸುವ ಮೊದಲ ದಿನ ತುಂಬಾ ನರ್ವಸ್ ಆಗಿದ್ರಂತೆ.ಹೊಸ ಸಂಜೆ, ಹೊಸ ದಿನ, ಹೊಸ ಸಿನಿಮಾ ಎಲ್ಲವೂ ಸ್ವಲ್ಪ ಮನದಲ್ಲಿ ಆತಂಕ