PRPR ತಾನು ಪಾತ್ರ ಯಾವುದನ್ನು ಹೇಗೆ ನಿರೀಕ್ಷೆ ಮಾಡುತ್ತದೆಯೋ ಹಾಗೆ ಬದಲಾಗುತ್ತೇನೆ ಎಂದು ಹೇಳಿರುವವರು ಬೇರ ಯಾರೂ ಅಲ್ಲ ಬಾಲಿವುಡ್ ಹಾಟ್ ಗರ್ಲ್ ಕಂಗನಾ ರನೌತ್. ಆ ಮಾತನ್ನು ಅನೇಕ ಬಾರಿ ಹೇಳಿದ್ದಾರೆ. ಅಲ್ಲದೆ ಹೇಳಿದಂತೆ ಮಾಡಿ ತೋರಿಸಿಯೂ ಇದ್ದಾರೆ. ಹಾಟ್ ಲುಕ್ ನಲ್ಲಿ ಫ್ಯಾಶನ್ ಚಿತ್ರ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕಂಡರೂ ಸಂಜು ವೆಡ್ಸ್ ಮನು ಚಿತ್ರದಲ್ಲಿ ಪಕ್ಕದ ಮನೆ ಹುಡುಗಿಯಂತೆ ನಟಿಸಿದ್ದಳು. ರಜ್ಜೋ ಚಿತ್ರದಲ್ಲಿ ತನ್ನ ಪ್ರತಿಭೆಯ