PR ಸಿನಿಮಾ ರಂಗದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳು ಹೆಚ್ಚು ಫ್ಯಾಷನಬಲ್ ಆಗಿರುತ್ತಾರೆ. ಅವರಲ್ಲಿ ಒಂದಷ್ಟು ಜನ ತುಂಬಾ ಫ್ಯಾಷನಬಲ್. ಆ ಪಟ್ಟಿಗೆ ಕಂಗನಾ ರನೌಟ್ ಸೇರ್ಪಡೆ ಆಗುತ್ತಾರೆ. ತಮ್ಮ ಉಡುಗೆ ತೊಡುಗೆಗಾಗಿ ಎಷ್ಟು ಬೇಕಾದರೂ ಖರ್ಚು ಮಾಡಲು ಸಿದ್ಧ . ಅಡಿಯಿಂದ ಮುಡಿಯವರೆಗೂ ಆಕೆ ಕಿಂಚತ್ತು ಭಂಗ ಆಗಬಾರದೆಂದು ನೋಡಿಕೊಳ್ಳುತ್ತಾಳೆ. ಇದಕ್ಕೆ ಹೊಂದುವ ಉದಾಹಣೆ ಇಲ್ಲಿದೆ. ಮುಂಬೈ ನಲ್ಲಿ ಕಾರ್ಯಕ್ರಮಗಳು ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತದೆ. ಅದರಲ್ಲಿ ನಟೀ ಮಣಿಯರ