PRPR ಬಾಲಿವುಡ್ ಹಾಟಿ ಗರ್ಲ್ಸ್ ಪಟ್ಟಿಯಲ್ಲಿ ಕಂಗನಾ ರನೌಟ್ ಸಹ ಇದ್ದಾಳೆ . ಹಿಮಾಚಲ್ ಪ್ರದೇಶದ ಈ ಸುಂದರಿ ನೋಡೋಕೆ ತುಂಬಾ ಮುದ್ದಾಗಿದ್ದಾಳೆ . ಅದೇರೀತಿ ಗ್ಯಾಂಗ್ ಸ್ಟಾರ್ ,ಫ್ಯಾಷನ್ , ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ, ರಾಜ್ - 2, ತನೂ ವೆಡ್ಸ್ ಮನು , ಶೂಶೌಟ್ ಅಟ್ ವಡಾಲಾ ನಂತಹ ಚಿತ್ರಗಳಲ್ಲಿ ರಾಷ್ಟ್ರೀಯ ಪ್ರಶಸ್ತಿ ಸಹ ದೊರಕಿಸಿಕೊಂಡ ಪ್ರತಿಭಾವ೦ತೆ. ಕಂಗನಾ ಕೇವಲ ಬಾಲಿವುಡ್ ನಲ್ಲಿ