PR ಪ್ರಿಯಾಂಕಾ ಚೋಪ್ರಾ ಮತ್ತು ಕಂಗಾನಾ ರಾನತ್ ಮಧ್ಯೆ ಕ್ರಿಶ್ 3 ಚಿತ್ರೀಕರಣದ ವೇಳೆ ಕಿರಿಕ್ ನಡೆದಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಕಂಗಾನಾ ಸ್ಪಷ್ಟೀಕರಣ ನೀಡಿದ್ದಾರೆ. ನನಗೆ ಪ್ರಿಯಾಂಕಾ ಜತೆ ಯಾವುದೇ ಕೆಟ್ಟ ಅನುಭವ ಆಗಿಲ್ಲ ಎಂದಿದ್ದಾರೆ. ನಾವಿಬ್ಬರು ಚೆನ್ನಾಗಿ ಇದ್ದೇವೆ, ಈ ವಿವಾದ ಹೇಗೆ ಆರಂಭವಾಯಿತು ಎಂದೇ ನನಗೆ ತಿಳಿಯುವುದಿಲ್ಲ ಎಂದಿದ್ದಾರೆ ಪ್ರಿಯಾಂಕಾ. ಈ ಮೂಲಕ ಬಾಲಿವುಡ್ನ ಮತ್ತೆರಡು ತಾರೆಯರ ಮಧ್ಯೆ ಉದ್ಭವಿಸಬಹುದಾಗಿದ್ದ ಜಗಳ ಆರಂಭದಲ್ಲೇ ಅಂತ್ಯಗೊಂಡಿದೆ.ಮುಂಬರುವ