PRPR ಬಾಲಿವುಡ್ ನಲ್ಲಿ ಕತ್ರಿನ ಬಾರ್ಬಿ ಬೊಂಬೆ ರೀತಿ ನೋಡೋಕೆ ಮುದ್ದಾಗಿದ್ದಾಳೆ. ಆಕೆಯ ರೂಪವನ್ನು ಕಂಡು ಅವಳ ಅಭಿಮಾನಿಗಳಾಗಿದ್ದಾರೆ ಅನೇಕ ಮಂದಿ. ಆದರೆ ನಟನೆಯ ವಿಷಯಕ್ಕೆ ಬಂದರೆ ಆಕೆಯದ್ದು ಆವರೇಜ್. ಅದನ್ನು ನೇರವಾಗಿ ಆಕೆಯ ಮನ ನೋಯಿಸಿದವರು ಸಹ ಹೇರಳವಾಗಿ ಇದ್ದಾರೆ ಎಂದೇ ಹೇಳ ಬಹುದು. ಆ ವಿಷಯದಿಂದ ಬೇಸರ ಪಟ್ಟ ಕತ್ರಿನಾ ತಾನು ಇನ್ನು ಹೀಗೆ ಇದ್ದರೆ ತೊಂದರೆ ತನಗೆ ಎಂದು ತಿಳಿದು ನಟನೆಗೆ ಸಂಬಂಧ ಪಟ್ಟಂತೆ ಅನೇಕ