PR ಯಾರಿಗೆ ಆಗಿರಲಿ ಮದುವೆ ಅನ್ನುವುದು ತುಂಬಾ ಮುಖ್ಯ. ಸಂಗಾತಿಯ ಅಗತ್ಯತೆ ಇದ್ದೆ ಇರುತ್ತದೆ ಪ್ರತಿಯೊಬ್ಬರಿಗೂ. ಆದರೆ ನಾನು ಸದ್ಯಕ್ಕೆ ಮದುವೆ ಆಗಲ್ಲ, ಕನಿಷ್ಠ ಹತ್ತು ವರ್ಷಗಳಾದರೂ ಆಗ ಬೇಕು ಮದುವೆ ಆಗಲು ಎಂದು ಹೇಳಿದ್ದಾರೆ . ನಿಮ್ಮ ಮದುವೆ ಯಾವಾಗ ಎಂದು ಕೇಳಿದ ಪ್ರಶ್ನೆಗೆ ಈಕೆ ಉತ್ತರಿಸಿದ್ದು ಹೀಗೆ. ಅಲ್ಲದೆ, ನೀವು ರಣಬೀರ್ ಕಪೂರ್ ಜೊತೇನೆ ಮದುವೆ ಆಗ್ತೀರ ಎನ್ನುವ ಪ್ರಶ್ನೆಗೆ ಆಕೆ, ನಿಮಗೆ ನಾನು ಆತನ ಜೊತೆ