PR ರಣಬೀರ್ ಕಪೂರ್ ಹಾಗೂ ಕತ್ರಿನಾ ಕೈಫ್ ಒಂದಿಲ್ಲೊಂದು ಕಾರಣದಲ್ಲಿ ಸುದ್ದಿಯಲ್ಲಿ ಇರುತ್ತಾರೆ. ಸದ್ಯದ ಗಾಸಿಪ್ ಏನೆಂದರೆ ಮುಂದಿನ ತಿಂಗಳ ಅಂತ್ಯದ ವೇಳೆಗೆ ರಣಬೀರ್ ಕತ್ರಿನಾಗೆ ಮಂಡಿಯೂರಿ ಕುಳಿತು ಪ್ರಪೋಸ್ ಮಾಡಲಿದ್ದಾರಂತೆ. ಈಗಾಗಲೇ ದುಬಾರಿ ಗಿಫ್ಟ್ ನೀಡಿ ಹುಡುಗಿಯನ್ನು ಖುಷಿಪಡಿಸಿರುವ ರಣಬೀರ್ ಈಗ ಇಂಗ್ಲಿಷ್ ಸ್ಟೈಲಿನಲ್ಲಿ ಕತ್ರಿನಾಗೆ ಲವ್ ಯು ಎಂದು ಹೇಳಲಿದ್ದಾರಂತೆ. ಸೆಪ್ಟೆಂಬರ್ 28 ರಣಬೀರ್ ಹುಟ್ಟುಹಬ್ಬ, ಅದೇ ದಿನ ಅವರು ಈ ಸಾಹಸ ಮಾಡಲಿದ್ದಾರೆ ಎಂಬುದಾಗಿ ಬಾಲಿವುಡ್