PR ಕಮಲಾ ಹಾಸನ್ ಭಾರತೀಯ ಚಿತ್ರರಂಗದ ವಿಭಿನ್ನ ನಟ. ಅವರ ಬಗ್ಗೆ ಚಿತ್ರರಂಗದಲ್ಲಿ ವಿಶೇಷ ಆದರ. ಕಾರಣ ಅವರ ವಿನೂತನವಾದ ಪ್ರಯೋಗಗಳು. ಇದರಿಂದ ಹೆಚ್ಚು ಹೆಚ್ಚು ಅಭಿಮಾನಿಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ .ಕಮಲಾ ಹಾಸನ್ ಇತ್ತೀಚೆಗೆ ದೆಹಲಿಗೆ ಹೋಗಿದ್ದರು ಅದಕ್ಕೆ ಕಾರಣ ಏನು ? ಅವರು ಈಗ ಕನ್ನಡ ಚಿತ್ರ ಚಿತ್ರರಂಗದ ಪ್ರಸಿದ್ಧ ನಟ ನಿರ್ದೇಶಕ ರಮೇಶ್ ಅರವಿಂದ್ ಅವರ ಚಿತ್ರದ ನಟನೆಯಲ್ಲಿ ನಿರತರಾಗಿದ್ದಾರೆ. ಚಿತ್ರಕ್ಕೆ ಸಂಬಂಧ ಪಟ್ಟಂತೆ ಅಲ್ಲಿಗೆ ಹೋಗಿದ್ದರಾ