PR ಕಮಲ ಹಾಸನ್ ಭಾರತೀಯ ಚಿತ್ರರಂಗದ ಅಗ್ರಮಾನ್ಯ ಕಲಾವಿದ. ಅವರ ಇತ್ತೀಚಿನ ಚಿತ್ರ ಎಂದರೆ ವಿಶ್ವರೂಪಂ. ಆ ಚಿತ್ರದ ಬಿಡುಗಡೆಗೆಂದು ಸಾಕಷ್ಟು ಹೋರಾಟ ನಡೆಸ ಬೇಕಾಯಿತು ಅವರು. ಈಗ ಆ ಚಿತ್ರ ಬಿಡುಗಡೆ ಆಗಿದ್ದು ಆಯಿತು, ಅದರ ಮತ್ತೊಂದು ಅವತರಣಿಕೆ ವಿಶ್ವರೂಪಂ- 2 ಚಿತ್ರವೂ ಈಗ ಸಿದ್ಧವಾಗಿ ಜನರತ್ತ ಬರಲು ಕಾಯುತ್ತಿದೆ. ಅದು ಮೇ ಒಂಬತ್ತರಂದು ಬಿಡುಗಡೆ ಆಗುತ್ತದೆ ಎಂದಿದ್ದಾರೆ ಕಮಲ್ . ಮುಖ್ಯವಾಗಿ ಮೊದಲ ಸಿನಿಮಾದ ಅಭೂತಪೂರ್ವ ಯಶಸ್ಸಿನಿಂದ