PR ಕೇವಲ ದಕ್ಷಿಣ ಭಾರತ ಮಾತ್ರವಲ್ಲ ಬಾಲಿವುಡ್ ಚಿತ್ರರಂಗ ಆಳಿದ ಮುದ್ದಾದ ನಟಿ ಶ್ರೀದೇವಿ. ಆಕೆಯ ಮಗಳು ಜಾನ್ಹವಿ ಈಗ ನಟನೆಗೆ ಸಿದ್ಧ ಆಗಿದ್ದಾಳೆ. ಜಾನ್ಹವಿಯನ್ನು ಚಿತ್ರರಂಗಕ್ಕೆ ಪರಿಚಯಿಸಲು ಅಮ್ಮ ಶ್ರೀದೇವಿ ಸಾಕಷ್ಟು ಉತ್ಸಾಹದಿಂದ ಇದ್ದಾಳೆ. ಅದಕ್ಕೆಂದು ಆಕೆ ಅನೇಕ ಸಿದ್ಧತೆ ಮಾಡುತ್ತಿದ್ದಾಳೆ. ತನ್ನ ಮಗಳು ನಟಿಸಲು ಸ್ವಲ್ಪ ದಿನಗಳು ಬೇಕಾಗಿದೆ ಎಂದು ಹೇಳಿರುವ ಶ್ರೀದೇವಿ ಗಮನ ಬೇರೆಯ ಸಂಗತಿಗಳ ಕಡೆ ಇದೆ. PR ಆಕೆಯ ಮಗಳನ್ನು ಪರಿಚಯಿಸಲು ಅನೇಕ