PR ಕರಣ್ ಜೋಹರ್ ಅವರ ಹೊಸ ಚಿತ್ರದಲ್ಲಿ ದೀಪಿಕ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಹೆಸರನ್ನು ನಿಕ್ಕಿ ಮಾಡಿದ್ದಾರೆ. ಅವರ ಹೊಸ ಚಿತ್ರ ಶುದ್ಧಿಗೆ ಅವರಿಬ್ಬರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.ಆರಂಭದಲ್ಲಿ ಈ ಚಿತ್ರಕ್ಕೆ ಹೃತಿಕ್ ರೋಶನ್ ಮತ್ತು ಕರೀನಾ ಕಪೂರ್ ನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅವರಿಬ್ಬರೂ ಕಾರಣಾಂತರಗಳಿಂದ ಆ ಪ್ರಾಜೆಕ್ಟ್ ನಿಂದ ಹೊರ ಬಂದರು. ಮಾಹಿತಿಯ ಅನ್ವಯ ಈಗ ಆ ಜಾಗಕ್ಕೆ ರಣವೀರ್ ಮತ್ತು ದೀಪಿಕಾ ಬಂದಿದ್ದಾರೆ, ಹೃತಿಕ್