PTI ಬಾಲಿವುಡ್ ಚಿತ್ರಪ್ರೇಮಿಗಳಿಗೆ ಈ ಬಾರಿ ರಸದೌತಣ ಸಿಗಲಿದೆ. ಕಾರಣವಿಷ್ಟೇ, ಬಾಲಾಜಿ ಮೋಷನ್ ಪಿಕ್ಚರ್ಸ ಹಾಗೂ ಕರಣ್ ಜೋಹರ್ ಪ್ರೊಡಕ್ಷನ್ ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಹಾಗೂ ಕರೀನಾ ಕಪೂರ್ ಮೊದಲ ಬಾರಿ ರೊಮಾನ್ಸ್ ಮಾಡಲಿದ್ದಾರೆ. ಚಿತ್ರದಲ್ಲಿ ನಟಿಸುವಂತೆ ಕರೀನಾ ಅವರನ್ನು ಕೇಳಿಕೊಳ್ಳಲಾಗಿದೆ. ಲವ್ ಸೀನ್ಗಳಲ್ಲಿ ಕಾಣಿಸಿಕೊಳ್ಳಲು ಅವರು ಒಪ್ಪುತ್ತಾರೊ ಇಲ್ಲವೋ ಕಾದು ಎಂದು ಕಾದು ನೋಡಬೇಕಿದೆ. ಚಿತ್ರದಲ್ಲಿ ಆಕೆಯ ಪಾತ್ರದ ಮಹತ್ವದ ಬಗ್ಗೆ ಮನವರಿಕೆ ಮಾಡಲಾಗಿದೆ. ಅವರು