PR ಕರೀನಾ ಸೈಫ್ ಆಲಿ ಖಾನ್ ಮದುವೆಯಾಗಿ ಭರ್ಜರಿ ಹನಿಮೂನ್ ಮುಗಿಸಿಕೊಂಡು ಬಂದಿದ್ದು ನಿಮಗೆಲ್ಲಾ ಗೊತ್ತೇ ಇದೆ. ಈಗ ಅದಾದ ಬಳಿಕ ಇಬ್ಬರೂ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಮಡದಿಗೆ ವಿಶೇಷ ಟಿಪ್ಸ್ ನೀಡುವುದರಲ್ಲಿ ಸೈಫ್ ಸಖತ್ ಮುಂದಿದ್ದಾರಂತೆ. ಈ ಮೂಲಕ ಸಿಕ್ಕಾಪಟ್ಟೆ ಪ್ರೊಟೆಕ್ಟಿವ್ ಗಂಡ ಸೈಫ್ ಆಲಿ ಖಾನ್ ಎನಿಸಿಕೊಂಡಿದ್ದಾರೆ. ಬಾಲಿವುಡ್ನ ಈ ಹಾಟ್ ದಂಪತಿಗಳಿಗೆ ಬಿಡುವಿಲ್ಲದ ಕೆಲಸವಂತೆ. ಅದರ ನಡುವೆಯೂ ಸೈಫ್ ವೃತ್ತಿ ಬದುಕಿನಲ್ಲಿ ತಮ್ಮ ಪತ್ನಿಗೆ ಒಂದಿಷ್ಟು