PRPR ಕರೀನಾಳಿಗೇನಾದರೂ ಬುದ್ಧಿ ಕೆಟ್ಟಿದೆಯಾ, ಇದ್ದರೂ ಇರಬಹುದು ಎಂದು ಹೇಳುತ್ತಿದ್ದಾರೆ ಬಾಲಿವುಡ್ ಮಂದಿ. ನಟಿ ಕರೀನ ಕಪೂರ್ ಖಾನ್ ಲೆಕ್ಕಾಚಾರದ ವಿಷಯದಲ್ಲಿ ತುಂಬಾ ಪರ್ಫೆಕ್ಟ್ . ಆಕೆ ಏನು ಬೇಕಾದ್ರೂ ಬಿಡ್ತಾಳೆ ವ್ಯವಹಾರದ ವಿಷಯದಲ್ಲಿ ತುಂಬಾ ಕಟ್ಟುನಿಟ್ಟು. ಈಗ ಆಕೆ ಗ್ರೀನ್ ಟಿ ಆಡ್ ನಲ್ಲಿ ನಟಿಸಲು ಒಪ್ಪಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಆಕೆ ಕೈ ಗೊಂಡ ನಿರ್ಧಾರದಿಂದ ಬಾಲಿವುಡ್ ಮಂದಿ ಆಶ್ಚರ್ಯ ಚಕಿತರಾಗಿದ್ದಾರೆ. ಸಾಮಾನ್ಯವಾಗಿ ಇಂತಹ ಡೀಲಿಂಗ್ ಗೆ ಆಕೆ