PR ಕಷ್ಟಗಳು ಸಾಲು ಸಾಲಾಗಿ ಬರೋದು ಅಂದ್ರೆ ಹೀಗೆ ಎಂದು ಕಾಣುತ್ತೆ. 1993ರ ಮುಂಬೈ ಸ್ಫೋಟ ಪ್ರಕರಣ ಸಂಬಂಧ ಪುಣೆಯ ಯೆರವಾಡ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಬಾಲಿವುಡ್ ಪ್ರಖ್ಯಾತ ಕಲಾವಿದ ಸಂಜಯ್ ದತ್ ಈಗ ಇನ್ನೊಂದು ತೊಂದರೆಗೆ ಸಿಲುಕಿದ್ದಾರೆ. ಸಿನಿಮಾದವರು ಕೂತರೂ, ನಿಂತರೂ ಸುದ್ದಿ ಆಗುತ್ತೆ ಜೈಲಿಗೆ ಹೋಗಿ ಬಂದ್ರೆ ಸುದ್ದಿ ಆಗದೆ ಇರುತ್ತಾ?.ಹೌದು ಈಗ ಆಗಿರುವುದೇ ಅಂತಹ ಕಥೆ. ಬಾಲಿವುಡ್ ನಿರ್ದೇಶಕ ರಾಜಕುಮಾರ್ ಹಿರಾನಿ ಯಾವುದೇ ಅನುಮತಿ ಪಡೆಯದೆ