IFMIFM ಮುಂಬೈ: ಬಾಲಿವುಡ್ನ ಇಬ್ಬರು ದೊಡ್ಡ ಸೂಪರ್ಸ್ಟಾರ್ಗಳಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಇಬ್ಬರ ನಡುವೆ ವೈಮನಸ್ಯ ಬಾಲಿವುಡ್ ಚಿತ್ರೋದ್ಯಮದಲ್ಲಿ ಬಹು ಚರ್ಚೆಯ ವಸ್ತುವಾಗಿತ್ತು. ಆದರೆ ಭಾನುವಾರ ಸಂಜೆ ಕಾಂಗ್ರೆಸ್ ಮುಖಂಡ ಮತ್ತು ಬಾಂದ್ರಾ ಶಾಸಕ ಬಾಬಾ ಸಿದ್ಧಿಖಿ ಮುಂಬೈನಲ್ಲಿ ಆಯೋಜಿಸಿದ್ದ ಇಫ್ತರ್ ಪಾರ್ಟಿಯಲ್ಲಿ ಉಭಯ ನಟರು ಪರಸ್ಪರ ಆಲಂಗಿಸಿಕೊಂಡಾಗ, ಪರಸ್ಪರರ ಹೃದಯ ತುಂಬಿಬಂತು.IFMIFM 2008ರಲ್ಲಿ ಕತ್ರೀನಾ ಕೈಫ್ ಹುಟ್ಟುಹಬ್ಬದ ಸಂತೋಷಕೂಟದಲ್ಲಿ ಅವರಿಬ್ಬರು ಕಚ್ಚಾಡಿದ ಬಳಿಕ ಪರಸ್ಪರ ಮಾತನಾಡದೇ